tag:blogger.com,1999:blog-1312989296248046531.post5090089574339327280..comments2019-08-17T11:04:46.338-07:00Comments on ಅಕ್ಷರ ಹೂ: ನನ್ನ ತಮ್ಮ ಈಗ ಅಳುವುದಿಲ್ಲಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.comBlogger16125tag:blogger.com,1999:blog-1312989296248046531.post-47499614059653293152009-03-24T06:18:00.000-07:002009-03-24T06:18:00.000-07:00ಬಹುಶ: ಪೇಟೆ ಶಾಲೆಗಳಲ್ಲಿ ಡಿಸಿಪ್ಲಿನ್ ಸ್ವಲ್ಪ ಜಾಸ್ತೀನೇ ಇ...ಬಹುಶ: ಪೇಟೆ ಶಾಲೆಗಳಲ್ಲಿ ಡಿಸಿಪ್ಲಿನ್ ಸ್ವಲ್ಪ ಜಾಸ್ತೀನೇ ಇದೆ. ನಮ್ಮ ಹಳ್ಳಿಶಾಲೆಯಲ್ಲೂ ಕೆಲವೊಮ್ಮೆ ಇವು ಪ್ರಭಾವ ಬೀರುತ್ತವೆ. ಇರಲಿ, www.mschsnirchal.blogspot.com ಸಾಧ್ಯವಾದರೆ ಒಮ್ಮೆ ನೋಡಿ, ಅಭಿಪ್ರಾಯ ತಿಳಿಸಿ.Ravishankara Doddamanihttps://www.blogger.com/profile/10245423049775553498noreply@blogger.comtag:blogger.com,1999:blog-1312989296248046531.post-23586744884693425942009-02-14T02:45:00.000-08:002009-02-14T02:45:00.000-08:00ವಾವ್..ಪ್ರಿಯಾ ನಿನ್ ಬರಹ ತುಂಬಾ ಚೆನ್ನಾಗಿದೆ. ಓದಿ ಮುಗ್ಸೋ...ವಾವ್..ಪ್ರಿಯಾ ನಿನ್ ಬರಹ ತುಂಬಾ ಚೆನ್ನಾಗಿದೆ. ಓದಿ ಮುಗ್ಸೋವರ್ಗೂ ಮಯ್ ಮರೆತುಬಿಟ್ಟಿದ್ದೆ.ನನ್ಗೆ ಗೊತ್ತಿಲ್ಲದ ಹಾಗೆ ಕಣ್ಣಾಲಿಗಳು ತುಂಬಿಕೊಂಡವು..ಸುಖಾಂತ್ಯ ಸಖತ್ ಖುಶಿ ಕೊಡ್ತು.ಹಿಂಗೆ ಬರೀತಿರು..ನಿನ್ ಪೆನ್ ಇಂಕ್ ಯಾವತ್ತೂ ತುಂಬಿರಲಿ.chanakyahttps://www.blogger.com/profile/10962092817122614236noreply@blogger.comtag:blogger.com,1999:blog-1312989296248046531.post-7108094958931172442009-02-09T23:32:00.000-08:002009-02-09T23:32:00.000-08:00ನಿಜಕ್ಕೂ .. ನಿಮ್ಮ ಬರಹ ಮನಸ್ಸಿಗೆ ತಟ್ಟಿತು.ನಿಮ್ ಬರಹ ಓದಿ...ನಿಜಕ್ಕೂ .. ನಿಮ್ಮ ಬರಹ ಮನಸ್ಸಿಗೆ ತಟ್ಟಿತು.
ನಿಮ್ ಬರಹ ಓದಿ ನನ್ ಅಣ್ಣ ನೆನೆಪಿಗೆ ಬಂದ್ರು .. ನನ್ ಅಣ್ಣನಿಗೆ ಪ್ರೀತಿ ಕೊಡೋದು ಬಿಟ್ರೆ ಬೇರೆ ಏನು ಗೊತ್ತಿಲ್ಲ . ನಾನು ಬೆಂಗಳೂರಿಗೆ ಬಂದ ಹೊಸತರಲ್ಲಿ ಇಂಗ್ಲಿಷ್ ಬರದೆ ಪಟ್ಟ ಅವಮಾನಗಳು ಅಷ್ಟಿಷ್ಟಲ್ಲ, ಈ ಪ್ರಪಂಚದಲ್ಲಿ ನನ್ನಷ್ಟು ಅವಮಾನಕೊಳಗಾದವನು ಬೇರೊಬ್ಬ ಇಲ್ಲ ಅಂತ ಅನ್ನಿಸಿದ್ದು ನಿಜ. ನನ್ನ್ ಎಲ್ಲ ದುಗುಡ ದುಮ್ಮಾನಗಳನ್ನು ದೂರ ಮಾಡೋಕೆ ನನ್ ಅಣ್ಣನ ಪ್ರೀತಿಗೆ ಮಾತ್ರ ಸಾಧ್ಯ ಆಗಿದ್ದು ..Santhosh Raohttps://www.blogger.com/profile/00638127160643279749noreply@blogger.comtag:blogger.com,1999:blog-1312989296248046531.post-43739586939100843662009-02-05T20:07:00.000-08:002009-02-05T20:07:00.000-08:00baraha chennagiddaru adarolagina novu matra chenna...baraha chennagiddaru adarolagina novu matra chennagilla...novu matte kadadirali..

Ene priya,, Udda aglikke hortiddanale tamma? adalwa? Irli bidu..Nanna preeti tilisu..

Ninnolagina lekhaki innu jeevanthavagiddale.. seada jeevavirisiko....bendakaloorinalli bendu karagi koragabeda...ಮನೋರಮಾ.ಬಿ.ಎನ್https://www.blogger.com/profile/16743304218604222486noreply@blogger.comtag:blogger.com,1999:blog-1312989296248046531.post-55064692823134156932009-01-20T19:01:00.000-08:002009-01-20T19:01:00.000-08:00ಪ್ರಿಯಾ ಒಮ್ಮೆ ನೀನು ನಿನ್ನ ತಮ್ಮನನ್ನ ನನಗೆ ಪರಿಚಯಿಸಿದಾಗ ...ಪ್ರಿಯಾ ಒಮ್ಮೆ ನೀನು ನಿನ್ನ ತಮ್ಮನನ್ನ ನನಗೆ ಪರಿಚಯಿಸಿದಾಗ ನಾನಂದಿದ್ದೆ , ನಿನ್ನ ತಮ್ಮ ತುಂಬಾ ಚೆನ್ನಾಗಿದ್ದಾನೆ ಕಣೇ ಅಂತಾ. ಅದಕ್ಕೆ ನೀನು ಇಲ್ಲಾ ಕಣೇ ಅದನ್ನ ಅವನು ನಂಬೋದೇ ಇಲ್ಲಾ ಅಂತಾ. ಈಗ ಗೊತ್ತಾಗ್ತಿದೆ ಅದು ಯಾಕೆ ಅಂತಾ . ಇರಲಿ ಬಿಡು. ನಿನ್ನ ತಮ್ಮ ನೋಡಲು ಮುದ್ದು ಮಾತಾಡಲು ಮುದ್ದು . ನಿನ್ನ ಮುದ್ದಾದ ತಮ್ಮನ ಸಮಸ್ಯೆ ಎನು ಅಂತಾ ಗೊತ್ತಾಗಿದೆಯಲ್ಲಾ ಅದೇ ಖುಷಿ.... ನಿನ್ನ ತಮ್ಮನನ್ನ ತುಂಬಾ ಕೇಳಿದೆ ಅಂತಾ ಹೇಳು.............supahttps://www.blogger.com/profile/10827269533286492662noreply@blogger.comtag:blogger.com,1999:blog-1312989296248046531.post-25849602802229065172009-01-20T02:53:00.000-08:002009-01-20T02:53:00.000-08:00ಪ್ರಿಯಕ್ಕ, ಅವತ್ತು ತಮ್ಮನ ಬಗ್ಗೆ ಹೇಳಿದ್ಯಲ್ಲ. ಈಗ ಓದುವಾಗ...ಪ್ರಿಯಕ್ಕ, ಅವತ್ತು ತಮ್ಮನ ಬಗ್ಗೆ ಹೇಳಿದ್ಯಲ್ಲ. ಈಗ ಓದುವಾಗ್ಲೂ ನೀನು ಕಣ್ಮುಂದೆ ಬಂದು ಮತ್ತೆ ಅವತ್ತು ಹೇಳಿದಹಂಗೇ ಆಗ್ತಿತ್ತು ನೋಡು. ಟೀನ್ ಏಜ್ ಸಂಭಾಳಿಸೋದು ಸಕತ್ ಕಷ್ಟ ಕಣೇ... ಒಂದು ಟೈಂ ಅಷ್ಟೇ.. ಆಮೇಲೆ ಸರಿಹೋಗತ್ತೆ. ನೋಡು ತಮ್ಮ ಸರಿಹೋಗಿದಾನಲ್ವಾ? ಹಾಗೆ...ಆಲಾಪಿನಿhttps://www.blogger.com/profile/02087926286816680368noreply@blogger.comtag:blogger.com,1999:blog-1312989296248046531.post-43644501009643821062009-01-16T08:00:00.000-08:002009-01-16T08:00:00.000-08:00ಕುಮಾರ ರೈತ, ಥ್ಯಾಂಕ್ಸ್, ಹೇಗಿದೆ ಬಳ್ಳಾರಿ?ವಿಕಾಸ...ಕುಮಾರ ರೈತ,
ಥ್ಯಾಂಕ್ಸ್, ಹೇಗಿದೆ ಬಳ್ಳಾರಿ?

ವಿಕಾಸ್ ಹೆಗಡೆ,
ಅಕ್ಷರ ಹೂವಿಗೆ ಸ್ವಾಗತ, ಹೌದು, ನನ್ನ ತಮ್ಮನಂತಹ ತಮ್ಮಂದಿರು ಹಲವಿರಿದ್ದಾರೆ.ಅವರಿಗೂ ಒಮ್ಮೆ ಪ್ರೀತಿ ಟಾನಿಕ್ ಸಿಗಲಿ ಅನ್ನೋದು ನನ್ನ ಆಶಯ ಕೂಡ.

ಹೇ ರಾಧಿಕೇ,
ನೀನಿಲ್ಲದೇ ಬೋರೋ ಬೋರು...ವಿಧಾನ ಸೌಧದ ಮಸಾಲೆಪುರಿ ಸ್ಟಾಲ್ಗೆ ಹೋಗದೇ ಯುಗವೇ ಆಯಿತೇನೋ? ನಾನ್ಯಾರ ಜತೆ ಹೋಗಲಿ ಹೇಳು? ಬಿಡು, ನಾನೇನೂ ಹೇಳೋದಿಲ್ಲ.

ಸುಧೀರ್,
ಹೌದಾ? ನಮ್ಮ ಮನೆಗೂ ಹೋಗ್ಬೇಕಿತ್ತು. ನಂಗೆ ಮೊದಲೇ ಹೇಳ್ ಬಾರದಿತ್ತಾ? ಹೇಗಿತ್ತು ಊರು?

******ಪ್ರಿಯಾಪ್ರಿಯಾ ಕೆರ್ವಾಶೆhttps://www.blogger.com/profile/04203340630005229970noreply@blogger.comtag:blogger.com,1999:blog-1312989296248046531.post-17158262893999611142009-01-16T07:43:00.000-08:002009-01-16T07:43:00.000-08:00ಸಂದೀಪ್, ಥ್ಯಾಂಕ್ .ಆ ಅಕ್ಕ ಪರ್ಮಿಶನ್ ಕೊಟ್ರೆ ಖಂಡಿತಾ ವಿವ...ಸಂದೀಪ್,
ಥ್ಯಾಂಕ್ .ಆ ಅಕ್ಕ ಪರ್ಮಿಶನ್ ಕೊಟ್ರೆ ಖಂಡಿತಾ ವಿವರ ಹೇಳ್ತಿನಿ.

vaishali,
ಅಕ್ಷರ ಹೂವಿಗೆ ಸ್ವಾಗತ. ನಿಮ್ಮ ವಿಶ್ವಾಸ ಹೀಗೇ ಇರಲಿ.

ಶಂಕರ್,
ನಿಮ್ಮ ಮುಗ್ಡ ಪ್ರತಿಕ್ರಿಯೆ ಓದಿ ನಿಜಕ್ಕೂ ಖುಷಿ ಆಯ್ತು. ಈಗ ಜಾಸ್ತಿ ಓದಿದ್ರೆ, ಒಳ್ಳೆ ದುಡ್ಡೇನೋ ಸಂಪಾದಿಸಬಹುದು. ಆದ್ರೆ,ಅದಕ್ಕೂಮಿಗಿಲು ನಿಮ್ಮ ಒಳ್ಳೆ ಮನಸ್ಸು. ಅದು ಯಾವತ್ತೂ ಹೀಗೇ ಇರ್ಲಿ ಅಂತ ಬಯಸ್ತೀನಿ.

------ಪ್ರಿಯಾಪ್ರಿಯಾ ಕೆರ್ವಾಶೆhttps://www.blogger.com/profile/04203340630005229970noreply@blogger.comtag:blogger.com,1999:blog-1312989296248046531.post-83850022595615874982009-01-14T23:49:00.000-08:002009-01-14T23:49:00.000-08:00ಪ್ರಿಯಾರವರೇ ತುಂಬಾ ಚೆನ್ನಾಗಿದೆ ನಿಮ್ಮ ಬರಹ.ನಿಮ್ಮ ತಮ್...ಪ್ರಿಯಾರವರೇ ತುಂಬಾ ಚೆನ್ನಾಗಿದೆ ನಿಮ್ಮ ಬರಹ.ನಿಮ್ಮ ತಮ್ಮನ ಹಾಗೆ ಬೇರೆ ಮಕ್ಕಳಿಗೆ ಅಗದ ಹಾಗೆ ಶಿಕ್ಷಕರು ಜಾಗ್ರತೆ ವಹಿಸಬೇಕು.ಬಜಗೋಳಿಯಲ್ಲಿ ಹುಟ್ಟಿದ ನನಗೆ ನಿಮ್ಮ ಕೆರ್ವಾಶೆ ಗೆ ಜನವರಿ ೧೧ರಂದು ಹೋಗಿ ಸುತ್ತಾಡುವ ಬಾಗ್ಯ ಸಿಕ್ಕಿದು, ಕೆರ್ವಾಶೆಯೆಂಬ ಚಿಕ್ಕ ಊರನ್ನು ಹಾಗು ನಿಮ್ಮ ತಮ್ಮ ಈಜುವ ಕೆರ್ವಾಶೆಯೆ ಸ್ವರ್ಣಾ ನದಿಯನ್ನು ನೋಡಿದಲ್ಲದೆ ಹತ್ತಿರದ ಕೆಲವು ಊರನ್ನು ನೋಡಿ ಬಂದೆ.
ನಿಮ್ಮ ತಮ್ಮನಿಗೆ ಡಿಪ್ಲೋಮ ಕಂಪ್ಲೀಟ್ ಮಾಡಲು ಹೇಳಿ.

ಸುಧೀರ್sudheer kumarhttps://www.blogger.com/profile/09856873756158343743noreply@blogger.comtag:blogger.com,1999:blog-1312989296248046531.post-30133900927286317022009-01-12T04:52:00.000-08:002009-01-12T04:52:00.000-08:00ಈ ಬರಹವನ್ನು ಓದುತ್ತಿದ್ದಂತೆ ಅಂದು ಸಂಜೆ ನಾವು ವಿಧಾನಸೌಧದೆ...ಈ ಬರಹವನ್ನು ಓದುತ್ತಿದ್ದಂತೆ ಅಂದು ಸಂಜೆ ನಾವು ವಿಧಾನಸೌಧದೆಡೆಗೆ ಹೆಜ್ಜೆ ಹಾಕುತ್ತಾ ಈ ಕುರಿತು ಮಾತನಾಡುತ್ತಾ ಹೋದ ಚಿತ್ರಣ ಕಣ್ಣಿಗೆ ಕಟ್ಟುತ್ತಾ ಹೋಯಿತು. ಜತೆಗೇ ನಿನ್ನ ಮನೆಯ ಸ್ವರ್ಣೆ, ತೋಟದ ಬದಿಯ ಮುಳ್ಳು ಬಿದಿರಿನ ಕುಂಜ, ನಿನ್ನ ತಮ್ಮನ ಪುಟ್ಟ ಮುಗ್ಧ ಮುಖ.. ಎಲ್ಲವುಗಳ ವಿಡಿಯೋ ಸರಣಿ ಹಾಗೆ ಕಣ್ಣಂಚಿನಲ್ಲಿ ಸುಳಿದು ಮಾಯವಾದ ಅನುಭವ. ಏನೇ ಇರಲಿ..
ಪ್ರಿಯಾ.., ನಿಜಕ್ಕೂ ಬರಹ ತುಂಬಾ ಚೆನ್ನಾಗಿದೆ. ಇಡಿಯ ಲೇಖನದ ಸಾರವನ್ನು ಹೇಳುವ ಸಾಮರ್ಥ್ಯ ತಲೆಬರಹ (‘ನನ್ನ ತಮ್ಮ ಈಗ ಅಳುವುದಿಲ್ಲ’)ಕ್ಕಿದೆ.ಹೀಗೆ ಬರೆಯುತ್ತಾ ಇರು.
- ರಾಧಿಕಾರಾಧಿಕಾ ವಿಟ್ಲhttps://www.blogger.com/profile/12598682915333839170noreply@blogger.comtag:blogger.com,1999:blog-1312989296248046531.post-40732703494607602002009-01-07T00:46:00.000-08:002009-01-07T00:46:00.000-08:00ನಮಸ್ತೆ ಪ್ರಿಯಾ, ಮೊದಲನೆಯದಾಗಿ ಇದನ್ನ ಹಂಚಿಕೊಂಡಿದ್ದಕ್ಕೆ ...ನಮಸ್ತೆ ಪ್ರಿಯಾ, ಮೊದಲನೆಯದಾಗಿ ಇದನ್ನ ಹಂಚಿಕೊಂಡಿದ್ದಕ್ಕೆ ನಿಮಗೆ ಧನ್ಯವಾದ ಹೇಳಲೇ ಬೇಕು. ಇದು ನಿಜವಾಗಿಯೂ ನಿಮ್ಮ ತಮ್ಮನೊಬ್ಬನ ಕತೆಯಲ್ಲ. ಸಮಾಜದಲ್ಲಿ ಹಲವಾರು ತಮ್ಮ ತಂಗಿಯಂತಹ ಮಕ್ಕಳ ಕಥೆ ಇದು. ಪೋಷಕರು, ಶಿಕ್ಷಕರು ಮಗುವೊಂದರ ಜೀವನದಲ್ಲಿ ಎಷ್ಟು ಮುಖ್ಯ ಪಾತ್ರ ವಹಿಸುತ್ತಾರೆ ಎಂಬುದು ತಿಳಿಯುತ್ತದೆ ಇದರಿಂದ. ಇವಕ್ಕೆಲ್ಲಾ ಪ್ರೀತಿ ಎಂಬುದು ಒಳ್ಳೆಯ ಟಾನಿಕ್ಕು. ಅದು ಸಿಗಬೆಕಾದಾಗ ಸಿಗಬೇಕಾದವರಿಂದ ಸಿಗಬೇಕು.

anyhow, ನಿಮಗೆ, ತಮ್ಮನಿಗೆ ಗುಡ್ ಲಕ್..

thank you.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-1312989296248046531.post-81266521907323895732009-01-06T05:07:00.000-08:002009-01-06T05:07:00.000-08:00ವಿಷಯ ಪ್ರಾರಂಭಿಸಿದ ಮತ್ತು ನಿರೂಪಿಸಿರುವ ರೀತಿ, ಅನನ್ಯ."ನಮ...ವಿಷಯ ಪ್ರಾರಂಭಿಸಿದ ಮತ್ತು ನಿರೂಪಿಸಿರುವ ರೀತಿ, ಅನನ್ಯ.
"ನಮ್ಮ ತೋಟದ ಕೆಳಗೆ ಸ್ವರ್ಣಾ ನದಿ ಹರಿಯುತ್ತದೆ. ಇತ್ತೀಚೆಗೆ ತಮ್ಮ ಸಮಯ ಸಿಕ್ಕಾಗಲೆಲ್ಲ ನದಿಯಲ್ಲಿ ಈಜಾಡುತ್ತಿರುತ್ತಾನೆ. ಅಂವ ದಿನದಿಂದ ದಿನಕ್ಕೆ ಉದ್ದವಾಗುತ್ತಾ ಹೋಗಿದ್ದಾನಂತೆ. ( ಹಾಗಂತ ಅವನೇ ಹೇಳಿದ್ದು)"
ನಂತರ ಆತನ ಖಿನ್ನತೆ ಕುರಿತಂತೆ ಬರಹ ತೆರೆದುಕೊಂಡಿದೆ.
ಇದು ನಿಮ್ಮ ಸಹೋದರನ ಸಮಸ್ಯೆ ಮಾತ್ರ ಅಲ್ಲ.ಇದು ಸಾರ್ವತ್ರಿಕ.ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಬಹುತೇಕರು ಮಕ್ಕಳ ಮನೋಲೋಕ ಅರಿಯದವರು.ಪೋಷಕರು ಹೊರತಾಲ್ಲ.ಇದರಿಂದ ಮುಗ್ದ ಮನಸುಗಳು ನಲುಗುತ್ತವೆ,ಖಿನ್ನತೆ ಆವರಿಸುತ್ತದೆ.ಅನೇಕರಿಗೆ ಇದರಿಂದ ಹೊರಬರಲು ಆಗುವುದಿಲ್ಲ.ಕಾರಣ ನಿಮ್ಮಂಥ ಮನಸುಳ್ಳವರ ಗೈರುಹಾಜರು.ಸೂಕ್ತ ಸಮಯದಲ್ಲಿ ನಿಮ್ಮ ತಮ್ಮನಿಗೆ ಮನೋಸಹಾಯ ದೊರೆತಿದೆ.ಚೇತರಿಸಿಕೊಂಡಿದ್ದಾನೆ.ಆ ಚೇತನಕ್ಕೆ ನನ್ನ ಶುಭ ಹಾರೈಕೆ ತಿಳಿಸಿwww.kumararaitha.comhttps://www.blogger.com/profile/07569695199860285923noreply@blogger.comtag:blogger.com,1999:blog-1312989296248046531.post-18254364036272963292009-01-05T08:10:00.000-08:002009-01-05T08:10:00.000-08:00gನನಗೂ ನಿಮ್ಮಂತ ಅಕ್ಕ ಇರಬೇಕಿತ್ತು ಅಂತ ಅನಿಸುತ್ತೆ ಇದ್ದಿದ...gನನಗೂ ನಿಮ್ಮಂತ ಅಕ್ಕ ಇರಬೇಕಿತ್ತು ಅಂತ ಅನಿಸುತ್ತೆ ಇದ್ದಿದ್ದರೆ ನಾನು ಇಂದು ಬೇರೆ ಏನೋ ಆಗಿರುತಿದ್ದೆ ,ಆದರೆ ಏನು ಮಾಡೋದು ಪಾಪ ನನ್ನನ್ನ ನೋಡಿಕೊಳ್ಳ ಬೇಕಿತ್ತಲ್ಲ? ಅದರ ಸಲುವಾಗಿ ಶಾಲೆಗೆ ಅಕ್ಕನನ್ನ ಕಳಿಸಲೇ ಇಲ್ಲ . ನನ್ನ ಅಕ್ಕ ನನಗಾಗಿ ಮಾಡಿದ ತ್ಯಾಗ ತುಂಬಾ ದೊಡ್ಡದು . ನಿಮ್ಮಂತ ಅಕ್ಕಂದಿರ ಸಂಖ್ಯೆ ಸಾವಿರವಾಗಲಿ
ನನ್ನ ವಾಕ್ಯ ರಚನೆಯಲ್ಲಿ ತಪ್ಪಿದ್ದರೆ ದಯವಿಟ್ಟು ತಿದ್ದಿಕೊಳ್ಳಿ ಯಾಕೆಂದರೆ ನಾನು ನಿಮ್ಮಸ್ಟು ತಿಳಿದವನಲ್ಲ ಓದಿದ್ದು ಬರೀ
೬ನೆ ಕ್ಲಾಸು
ಪ್ರೀತಿಯಿರಲಿ
ಶಂಕರ್ನಗೆಪ್ರಣತಿhttps://www.blogger.com/profile/06788209079051716401noreply@blogger.comtag:blogger.com,1999:blog-1312989296248046531.post-79715121644617694852009-01-05T08:09:00.000-08:002009-01-05T08:09:00.000-08:00gನನಗೂ ನಿಮ್ಮಂತ ಅಕ್ಕ ಇರಬೇಕಿತ್ತು ಅಂತ ಅನಿಸುತ್ತೆ ಇದ್ದಿದ...gನನಗೂ ನಿಮ್ಮಂತ ಅಕ್ಕ ಇರಬೇಕಿತ್ತು ಅಂತ ಅನಿಸುತ್ತೆ ಇದ್ದಿದ್ದರೆ ನಾನು ಇಂದು ಬೇರೆ ಏನೋ ಆಗಿರುತಿದ್ದೆ ,ಆದರೆ ಏನು ಮಾಡೋದು ಪಾಪ ನನ್ನನ್ನ ನೋಡಿಕೊಳ್ಳ ಬೇಕಿತ್ತಲ್ಲ? ಅದರ ಸಲುವಾಗಿ ಶಾಲೆಗೆ ಅಕ್ಕನನ್ನ ಕಳಿಸಲೇ ಇಲ್ಲ . ನನ್ನ ಅಕ್ಕ ನನಗಾಗಿ ಮಾಡಿದ ತ್ಯಾಗ ತುಂಬಾ ದೊಡ್ಡದು . ನಿಮ್ಮಂತ ಅಕ್ಕಂದಿರ ಸಂಖ್ಯೆ ಸಾವಿರವಾಗಲಿ
ನನ್ನ ವಾಕ್ಯ ರಚನೆಯಲ್ಲಿ ತಪ್ಪಿದ್ದರೆ ದಯವಿಟ್ಟು ತಿದ್ದಿಕೊಳ್ಳಿ ಯಾಕೆಂದರೆ ನಾನು ನಿಮ್ಮಸ್ಟು ತಿಳಿದವನಲ್ಲ ಓದಿದ್ದು ಬರೀ
೬ನೆ ಕ್ಲಾಸು
ಪ್ರೀತಿಯಿರಲಿ
ಶಂಕರ್ನಗೆಪ್ರಣತಿhttps://www.blogger.com/profile/06788209079051716401noreply@blogger.comtag:blogger.com,1999:blog-1312989296248046531.post-55562714988402922742009-01-05T03:46:00.000-08:002009-01-05T03:46:00.000-08:00ಪ್ರಿಯಾ, ಬೇಜಾರಿನಿಂದ ಶುರುವಾಗಿ ಖುಷಿಯಾಯಿತು ಮನಸು. ನಿಮ್...ಪ್ರಿಯಾ,

ಬೇಜಾರಿನಿಂದ ಶುರುವಾಗಿ ಖುಷಿಯಾಯಿತು ಮನಸು. ನಿಮ್ಮ ತಮ್ಮನಿಗೆ ನಂದೂ ಒಂದು ಗುಡ್ ಲಕ್ :)

ಡಿಪ್ರೆಶನ್ ನ ಪರಿಣಾಮ ತುಂಬ ದೊಡ್ಡದು. ಇದು ಸರಿಹೊಗುವುದಕ್ಕೂ ಸಾಕಷ್ಟು ಸಮಯ ಬೇಕು. ಆದರೆ ಇದಕ್ಕೆ ಒಬ್ಬರನ್ನೇ ದೂರುವುದು ತಪ್ಪಾಗುತ್ತದೇನೋ.. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೂ ಕೂಡ ಇದರಲ್ಲಿ ಭಾಗಿಯಾಗಿರುತ್ತೇವೆ. ನಮ್ಮ ಅತಿ ಸಣ್ಣ ನಿರ್ಲಕ್ಷವೂ ಸೂಕ್ಷ್ಮ ಮನಸ್ಸುಗಳಿಗೆ ದೊಡ್ಡ ಪೆಟ್ಟು ನೀಡಿಬಿಡುತ್ತದೆ ಎಷ್ಟೋ ಸಾರಿ. ಇಂತಹ ಸಂದರ್ಭಗಳಲ್ಲಿ ಪ್ರೀತಿ ಮಾತ್ರ ಔಷಧಿಯಾಗಿ ಕೆಲಸ ಮಾಡಬಲ್ಲದು. ತಮ್ಮ ಮೊದಲಿನಂತಾಗಲಿ ಎಂಬ ಹಾರೈಕೆಯೊಂದಿಗೆ,

ಪ್ರೀತಿಯಿರಲಿ
ವೈಶಾಲಿAnonymousnoreply@blogger.comtag:blogger.com,1999:blog-1312989296248046531.post-89726600481069480002009-01-04T10:33:00.000-08:002009-01-04T10:33:00.000-08:00ವಾವ್ ಧನ್ಯವಾದಗಳು ಹಂಚಿಕೊಂಡಿದ್ದಕ್ಕೆ.ಹಾಗೆ ಆ ಅಕ್ಕನ ಬಗ್ಗ...ವಾವ್ ಧನ್ಯವಾದಗಳು ಹಂಚಿಕೊಂಡಿದ್ದಕ್ಕೆ.
ಹಾಗೆ ಆ ಅಕ್ಕನ ಬಗ್ಗೆ ಜಾಸ್ತಿ ವಿವರ ಹಾಕಿದ್ರೆ ಬಹುಶ ತುಂಬಾ ಮಂದಿಗೆ ಅವರ ಅಗತ್ಯ ಇರಬಹುದೇನೊ.ಯಾವುದಕ್ಕೂ ಅವರ ಅನುಮತಿ ಕೇಳಿ ಅವರ ಬಗ್ಗೆ ಬರೆಯಿರಿ.ಸಂದೀಪ್ ಕಾಮತ್https://www.blogger.com/profile/17139651775566254649noreply@blogger.com