Tuesday, August 2, 2011

ಮತ್ತೆ ಬರೆಯುತ್ತೇನೆ

ಒಂದು ಅರೆ ಮಂಪರಿನ ನಿದ್ದೆ. ಈಗ ಏಳಬೇಕೆನಿಸಿದೆ. ಮಲಗಿಕೊಂಡೇ ಕಣ್ಬಿಟ್ಟು ನೋಡುತ್ತಿದ್ದೇನೆ. ಅಯೋಮಯ ಜಗತ್ತು.
ಮೈಕೊಡವಿಕೊಂಡು ಏಳುವುದಷ್ಟೇ ನನ್ನ ಮುಂದಿರುವ ಗುರಿ.

.........ಮತ್ತೆ ಹೂ ಪೋಣಿಸಲು ಶುರುವಿಟ್ಟಿದ್ದೇನೆ.

2 comments:

ರಾಧಿಕಾ ವಿಟ್ಲ said...

ಹೇ... ನಿನ್ನ ಈ ಎರಡು ಸಾಲುಗಳೇ ನನ್ನ ಉತ್ಸಾಹಕ್ಕೆ ನೀರೆರೆದಿದೆ. ತುಂಬ ಖುಷಿಯಾಗುತ್ತಿದೆ. ಬರಿಯೇ ಪ್ರಿಯೆ...

ಸಂಗಮೇಶ್ ಡಿಗ್ಗಿ said...

ಬಣ್ಣಬಣ್ಣದ ಹೂಗಳಿರಲಿ.
ನೋಡಿದರೂ,. ಓದಿದರು
ಸುಮಧುರ ಭಾವನೆ ಹುಟ್ಟಿಸಲಿ